ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೇಡಿಕೆ ଶବ୍ଦର ଅର୍ଥ ଏବଂ ଉଦାହରଣ ।

ಬೇಡಿಕೆ   ನಾಮಪದ

ଅର୍ଥ : ಬೇಡುವಿಕೆಯಿಂದ ದೊರೆಯುವ ಅಥವಾ ಕೊಡುವ ವಸ್ತು

ଉଦାହରଣ : ಕೆಲವರು ತಮ್ಮ ಬೇಡಿಕೆಯನ್ನೇ ಮರೆತು ಬಿಡುತ್ತಾರೆ.

ସମକକ୍ଷ : ಬೇಡುವಿಕೆ


ଅନ୍ୟ ଭାଷାରେ ଅନୁବାଦ :

माँगने पर मिली या दी गई वस्तु।

कुछ लोग मँगनी लौटाना ही भूल जाते हैं।
मँगनी, मंगनी

ଅର୍ଥ : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

ଉଦାହରଣ : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

ସମକକ୍ଷ : ಅಪೇಕ್ಷೆ, ಅಭಿಲಾಷೆ, ಆಕಾಂಕ್ಷೆ, ಆಸೆ, ಒಷ್ಟ, ಕಾಮನೆ, ಕೋರಿಕೆ, ಬಯಕೆ, ಹಂಬಲ


ଅନ୍ୟ ଭାଷାରେ ଅନୁବାଦ :

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

ଅର୍ଥ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು

ଉଦାହରଣ : ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.

ସମକକ୍ଷ : ಕೋರಿಕೆ, ತಗಾದೆ, ವರಾತ, ಹಕ್ಕೊತ್ತಾಯ


ଅନ୍ୟ ଭାଷାରେ ଅନୁବାଦ :

किसी से आधिकारिक रूप में या दृढ़तापूर्वक यह कहने की क्रिया कि हमें अमुक-अमुक सुविधाएँ मिलनी चाहिए।

मजदूरों की माँग पूरी न होने पर वे हड़ताल करने लगे।
माँग, मांग

The act of demanding.

The kidnapper's exorbitant demands for money.
demand

ଅର୍ଥ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

ଉଦାହରଣ : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

ସମକକ୍ଷ : ಅರಿಕೆ, ಅರ್ಜಿ, ನಿವೇದನೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


ଅନ୍ୟ ଭାଷାରେ ଅନୁବାଦ :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

ଅର୍ଥ : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

ଉଦାହରଣ : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

ସମକକ୍ଷ : ಅಪ್ಪಣೆ, ಆಜ್ಞೆ


ଅନ୍ୟ ଭାଷାରେ ଅନୁବାଦ :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

ଅର୍ଥ : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ

ଉଦାହରଣ : ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.

ସମକକ୍ଷ : ಕೋರಿಕೆ, ಹಕ್ಕು ಕೇಳಿಕೆ


ଅନ୍ୟ ଭାଷାରେ ଅନୁବାଦ :

किसी वस्तु की क्षति होने पर उसका मुआवज़ा माँगने का काम।

वे केवल दस हज़ार रुपए की मुआवज़े की माँग कर सकते हैं।
क्लेम, मुआवज़े की माँग, मुआवज़े की मांग, मुआवजे की माँग, मुआवजे की मांग

An assertion of a right (as to money or property).

His claim asked for damages.
claim

ଅର୍ଥ : ಏನನ್ನಾದರೂ ಪಡೆಯಲು ಮಾಡುವ ಮನವಿ

ଉଦାହରଣ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

ସମକକ୍ଷ : ಅರಿಕೆ, ಕೋರಿಕೆ, ನಿವೇದನೆ, ಪ್ರಾರ್ಥನೆ, ಮೊರೆ


ଅନ୍ୟ ଭାଷାରେ ଅନୁବାଦ :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ଅର୍ଥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ଉଦାହରଣ : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

ସମକକ୍ଷ : ಅವಶ್ಯಕತೆ, ಕೋರಿಕೆ, ಯಾಚನೆ


ଅନ୍ୟ ଭାଷାରେ ଅନୁବାଦ :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

ଅର୍ଥ : ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ

ଉଦାହରଣ : ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.

ସମକକ୍ଷ : ಅಪೀಲು, ಮೇಲ್ಮನವಿ


ଅନ୍ୟ ଭାଷାରେ ଅନୁବାଦ :

किसी खेल में निर्णयकर्ता के सामने कोई माँग रखने की क्रिया या उससे यह कहने की क्रिया कि ऐसा होना चाहिए।

एंपायर ने कैच के अपील को ठुकरा दिया।
अपील

ଅର୍ଥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

ଉଦାହରଣ : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

ସମକକ୍ଷ : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಭಾವ


ଅନ୍ୟ ଭାଷାରେ ଅନୁବାଦ :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal