ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆವರು ଶବ୍ଦର ଅର୍ଥ ଏବଂ ଉଦାହରଣ ।

ಬೆವರು   ನಾಮಪದ

ଅର୍ଥ : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ

ଉଦାହରଣ : ಪರಿಶ್ರಮದಿಂದ ಬೆವರು ಬರುತ್ತದೆ.

ସମକକ୍ଷ : ಸ್ವೇದ


ଅନ୍ୟ ଭାଷାରେ ଅନୁବାଦ :

परिश्रम अथवा गर्मी के कारण शरीर की त्वचा के छिद्रों से निकलने वाला द्रव।

मजदूर पसीने से तर था।
अरक, अर्क, झल्लरी, तनुरस, तनुसर, पसीना, पसेउ, पसेव, प्रस्वेद, श्रमजल, श्रमवारि, स्वेद

Salty fluid secreted by sweat glands.

Sweat poured off his brow.
perspiration, sudor, sweat

ଅର୍ଥ : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ

ଉଦାହରଣ : ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.


ଅନ୍ୟ ଭାଷାରେ ଅନୁବାଦ :

ଅର୍ଥ : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ

ଉଦାହରଣ : ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.


ଅନ୍ୟ ଭାଷାରେ ଅନୁବାଦ :

त्वचा के ऊपर जमनेवाली मैल।

वह मैल को साफ़ करने के लिए प्रतिदिन साबुन से नहाता है।
त्वचा का मल, त्वचा की मैल, त्वचा मल, मल, मैल

ಬೆವರು   ಕ್ರಿಯಾಪದ

ଅର୍ଥ : ಬೆರವುದರಿಂದ ತೇವವಾಗು

ଉଦାହରଣ : ಕೆಲವು ಜನರಿಗೆ ಅಂಗೈ ಮತ್ತು ಪಾದದಲ್ಲಿ ಯಾವಾಗಲೂ ಬೆವರು ಬರುತ್ತದೆ.

ସମକକ୍ଷ : ಬೆವರು ಬರು


ଅନ୍ୟ ଭାଷାରେ ଅନୁବାଦ :

पसीने से तर होना।

कुछ लोगों की हथेलियाँ या तलुए हमेशा पसीजते हैं।
पसीजना

Release (a liquid) in drops or small quantities.

Exude sweat through the pores.
exudate, exude, ooze, ooze out, transude