ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆಳ್ಳಿ ଶବ୍ଦର ଅର୍ଥ ଏବଂ ଉଦାହରଣ ।

ಬೆಳ್ಳಿ   ನಾಮಪದ

ଅର୍ଥ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

ଉଦାହରଣ : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

ସମକକ୍ଷ : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ರಜ, ರಜತ, ಸಿಲವಾರ, ಸಿಲ್ವಾರ


ଅନ୍ୟ ଭାଷାରେ ଅନୁବାଦ :