ଅର୍ଥ : ಭೂಮಿಯಲ್ಲಿ ಬೆಳೆಯುವ ಬೆಳೆಯ ಒಟ್ಟು ರೂಪ
ଉଦାହରଣ :
ಈ ಬಾರಿ ಮಳೆ ಕಡಿಮೆಯಾದ್ದರಿಂದ ರಾಗಿಯ ಪಸಲು ಅಷ್ಟು ಚೆನ್ನಾಗಿ ಬಂದಿಲ್ಲ.
ସମକକ୍ଷ : ಪಸಲು
ଅନ୍ୟ ଭାଷାରେ ଅନୁବାଦ :
ଅର୍ଥ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
ଉଦାହରଣ :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
ସମକକ୍ଷ : ಚಿಗುರು
ଅନ୍ୟ ଭାଷାରେ ଅନୁବାଦ :
Increase in size by natural process.
Corn doesn't grow here.ଅର୍ଥ : ವಿಕಾಸ ಪ್ರಾಪ್ತವಾಗುವುದು
ଉଦାହରଣ :
ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
ସମକକ୍ଷ : ಪ್ರಚುರವಾಗು, ವಿಕಾಸಗೊಳ್ಳು, ವಿಕಾಸಹೊಂದು, ವ್ಯಾಪಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಬೆಳೆಯುವ ಕ್ರಿಯೆ
ଉଦାହରଣ :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
ସମକକ୍ଷ : ಚಾಸ್ತಿಯಾಗು, ವ್ಯಾಪಿಸು, ಹೆಚ್ಚಾಗು
ଅନ୍ୟ ଭାଷାରେ ଅନୁବାଦ :
बढ़ने की क्रिया होना।
आजकल समाज में अपराध बढ़ रहे हैं।ଅର୍ଥ : ಬೆಳೆಯುವಂತಹ ಪ್ರಕ್ರಿಯೆ
ଉଦାହରଣ :
ಈ ವರ್ಷ ಹೊಲದಲ್ಲಿ ಅತ್ಯಧಿಕ ಭಕ್ತ ಬೆಳೆದಿದೆ.
ଅନ୍ୟ ଭାଷାରେ ଅନୁବାଦ :
Increase in size by natural process.
Corn doesn't grow here.ଅର୍ଥ : ಕರ್ಥವ್ಯ, ಧರ್ಮ ಮುಂತಾದವುಗಳನ್ನು ನಿರ್ವಹಾಣೆ ಮಾಡುವ ಪ್ರಕ್ರಿಯೆ
ଉଦାହରଣ :
ನನ್ನಿಂದಲ್ಲೇ ನನ್ನ ಧರ್ಮ ಬೆಳೆಯಲಿ ಇದೆ ನನ್ನ ಆಸೆ
ଅନ୍ୟ ଭାଷାରେ ଅନୁବାଦ :
कर्त्तव्य, धर्म आदि का निर्वाह होना।
मुझसे मेरा धर्म पले ऐसी मेरी कामना है।ଅର୍ଥ : ಕೆಲಸವು ಚೆನ್ನಾಗಿ ನೆಡೆಯುತ್ತಿರುವ ಪ್ರಕ್ರಿಯೆ
ଉଦାହରଣ :
ಅವನ ವ್ಯಾಪಾರ ಹೆಚ್ಚಾಗಿ ನೆಡೆಯುತ್ತಿದೆ.
ସମକକ୍ଷ : ನೆಡೆ
ଅନ୍ୟ ଭାଷାରେ ଅନୁବାଦ :
Become settled or established and stable in one's residence or life style.
He finally settled down.