ଅର୍ଥ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
ଉଦାହରଣ :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
ସମକକ୍ଷ : ಅಭಿವೃದ್ಧಿ, ವಿಕಸನ, ವಿಕಾಸ
ଅନ୍ୟ ଭାଷାରେ ଅନୁବାଦ :
A process in which something passes by degrees to a different stage (especially a more advanced or mature stage).
The development of his ideas took many years.ଅର୍ଥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ଉଦାହରଣ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ସମକକ୍ଷ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಪ್ರಗತಿ, ವೃದ್ಧಿ
ଅନ୍ୟ ଭାଷାରେ ଅନୁବାଦ :
High status importance owing to marked superiority.
A scholar of great eminence.ଅର୍ଥ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
ଅନ୍ୟ ଭାଷାରେ ଅନୁବାଦ :
Gradual improvement or growth or development.
Advancement of knowledge.ଅର୍ଥ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
ଉଦାହରଣ :
ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ସମକକ୍ଷ : ಅಭಿವೃದ್ಧಿ, ಪ್ರಗತಿ, ಮುನ್ನಡೆ, ವೃದ್ಧಿ
ଅନ୍ୟ ଭାଷାରେ ଅନୁବାଦ :
संख्या, गुण, तथ्य आदि में विशेष वृद्धि करने की क्रिया या भाव।
धातुई तत्वों का परिवर्धन हुआ है।