ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆಳಗುವ ଶବ୍ଦର ଅର୍ଥ ଏବଂ ଉଦାହରଣ ।

ಬೆಳಗುವ   ಗುಣವಾಚಕ

ଅର୍ଥ : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

ଉଦାହରଣ : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

ସମକକ୍ଷ : ಉಜ್ವಲ, ಪ್ರಕಾಶಮಾನವಾದ, ಹೊಳೆಯುವ


ଅନ୍ୟ ଭାଷାରେ ଅନୁବାଦ :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

ଅର୍ଥ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

ଉଦାହରଣ : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

ସମକକ୍ଷ : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


ଅନ୍ୟ ଭାଷାରେ ଅନୁବାଦ :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent