ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆಳಗು ଶବ୍ଦର ଅର୍ଥ ଏବଂ ଉଦାହରଣ ।

ಬೆಳಗು   ಕ್ರಿಯಾಪದ

ଅର୍ଥ : ಹೊಳೆಯುವ ಪ್ರಕ್ರಿಯೆ

ଉଦାହରଣ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

ସମକକ୍ଷ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


ଅନ୍ୟ ଭାଷାରେ ଅନୁବାଦ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

ଅର୍ଥ : ದೀಪ ಹಚ್ಚುವ ಪ್ರಕ್ರಿಯೆ

ଉଦାହରଣ : ಸನ್ಮಾನ್ಯ ಅಧ್ಯಕ್ಷರು ಸಮಾರೋಹದ ಉದ್ಘಾಟನೆ ಮಾಡಲು ದೀಪವನ್ನು ಬೆಳಗಿಸಿದರು.

ସମକକ୍ଷ : ಹಚ್ಚು


ଅନ୍ୟ ଭାଷାରେ ଅନୁବାଦ :

दीप आदि को जलाना।

माननीय अध्यक्ष ने समारोह का उद्घाटन करने के लिए दीप जलाया।
उजालना, उजासना, उजियारना, उजेरना, जलाना, प्रज्ज्वलित करना, प्रज्वलित करना

Gather and light the materials for.

Make a fire.
make

ಬೆಳಗು   ನಾಮಪದ

ଅର୍ଥ : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ

ଉଦାହରଣ : ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.

ସମକକ୍ଷ : ಪ್ರಾತಃಕಾಲ, ಮುಂಜಾವು


ଅନ୍ୟ ଭାଷାରେ ଅନୁବାଦ :

सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।

मुझे सुबह में बहुत सारे काम करने होते हैं।
सुबह

The time period between dawn and noon.

I spent the morning running errands.
forenoon, morn, morning, morning time

ಬೆಳಗು   ಕ್ರಿಯಾವಿಶೇಷಣ

ଅର୍ଥ : ಬೆಳಗಿನ ಹೊತ್ತು

ଉଦାହରଣ : ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.

ସମକକ୍ଷ : ಬೆಳಿಗ್ಗೆ, ಮುಂಜಾನೆ


ଅନ୍ୟ ଭାଷାରେ ଅନୁବାଦ :

सुबह में।

कल सबेरे आना।
श्याम सबेरे जग जाता है।
तड़के, सबेरे, सवेरे, सुबह, सुबह सवेरे, सुबह-सवेरे, सुबह-सुबह