ଅର୍ଥ : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ
ଉଦାହରଣ :
ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.
ଅନ୍ୟ ଭାଷାରେ ଅନୁବାଦ :
Beliefs of a person or social group in which they have an emotional investment (either for or against something).
He has very conservatives values.ଅର୍ଥ : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು
ଉଦାହରଣ :
ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
ଅନ୍ୟ ଭାଷାରେ ଅନୁବାଦ :
The quality that renders something desirable or valuable or useful.
worthଅର୍ଥ : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ
ଉଦାହରଣ :
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತು ಮಾರಾಟವಾಗುವ ನಿಖರವಾದ ಮೂಲ್ಯ
ଉଦାହରଣ :
ಇತ್ತೀಚಿಗೆ ಆಲೂಗೆಡ್ಡೆಯ ಬೆಲೆ ತುಂಬ ಹೆಚ್ಚಾಗಿದೆ.
ସମକକ୍ଷ : ದರ
ଅନ୍ୟ ଭାଷାରେ ଅନୁବାଦ :
Amount of a charge or payment relative to some basis.
A 10-minute phone call at that rate would cost $5.ଅର୍ଥ : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ
ଉଦାହରଣ :
ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ
ଅନ୍ୟ ଭାଷାରେ ଅନୁବାଦ :
वह गुण या तत्व जिसके कारण किसी वस्तु का महत्व या मान होता है।
समय की उपयोगिता को न समझनेवाले पछताते हैं।ଅର୍ଥ : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ
ଉଦାହରଣ :
ಈ ಕಾರಿನ ಬೆಲೆ ಏನು?
ସମକକ୍ଷ : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಮಹತ್ವ, ಮೂಲ್ಯ, ಹಣ
ଅନ୍ୟ ଭାଷାରେ ଅନୁବାଦ :
The property of having material worth (often indicated by the amount of money something would bring if sold).
The fluctuating monetary value of gold and silver.