ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆರಗುಬರು ଶବ୍ଦର ଅର୍ଥ ଏବଂ ଉଦାହରଣ ।

ಬೆರಗುಬರು   ಕ್ರಿಯಾಪದ

ଅର୍ଥ : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ

ଉଦାହରଣ : ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.

ସମକକ୍ଷ : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತನಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಯವಾಗು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು


ଅନ୍ୟ ଭାଷାରେ ଅନୁବାଦ :

किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।

सर्कस में नट और नटी का खेल देखकर बच्चों को आश्चर्य हुआ।
अकबकाना, अचंभा होना, अचंभित होना, अचम्भा होना, अचम्भित होना, आश्चर्य होना, आश्चर्यचकित होना, चकित होना, ताज्जुब होना, दंग रहना, भौचक होना, भौचक्का होना, विस्मय होना, विस्मित होना, हकबकाना, हैरान होना, होश दंग होना

Come upon or take unawares.

She surprised the couple.
He surprised an interesting scene.
surprise