ଅର୍ଥ : ಹೊಡೆಯುವ ಅಥವಾ ಏನನ್ನಾದರೂ ಹಾನಿಗೊಳಿಸುವಂತೆ ಭಯ ಹುಟ್ಟಿಸುವ ಕ್ರಿಯೆ
ଉଦାହରଣ :
ಮದನನ ಬೆದರಿಕೆಗೆ ಹೆದರಿ ಅವನು ಪೋಲಿಸ್ ಠಾಣೆಗೆ ಹೋದನು.
ଅନ୍ୟ ଭାଷାରେ ଅନୁବାଦ :
Declaration of an intention or a determination to inflict harm on another.
His threat to kill me was quite explicit.ଅର୍ଥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
ଉଦାହରଣ :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ସମକକ୍ଷ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಭಯ, ಮೂದಲಿಸುವಿಕೆ, ಹೆದರಿಕೆ
ଅନ୍ୟ ଭାଷାରେ ଅନୁବାଦ :
A severe scolding.
bawling out, castigation, chewing out, dressing down, earful, going-over, upbraiding