ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆಚ್ಚು ଶବ୍ଦର ଅର୍ଥ ଏବଂ ଉଦାହରଣ ।

ಬೆಚ್ಚು   ಕ್ರಿಯಾಪದ

ଅର୍ଥ : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ

ଉଦାହରଣ : ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.

ସମକକ୍ଷ : ಅಡಬಡಿಸು, ಗಾಬರಿಗೊಳ್ಳು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು


ଅନ୍ୟ ଭାଷାରେ ଅନୁବାଦ :

भय आदि से अचानक काँप उठना।

कभी-कभी बच्चे रात को सोते समय भयानक स्वप्न देखकर चौंक जाते हैं।
अचकचाना, चिहुँकना, चिहुंकना, चौंकना

Strike with horror or terror.

The news of the bombing shocked her.
shock

ଅର୍ଥ : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು

ଉଦାହରଣ : ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.

ସମକକ୍ଷ : ಬೆಚ್ಚಿ ಬೀಳು, ಸ್ತಂಭಿತನಾಗು, ಹೆದರು


ଅନ୍ୟ ଭାଷାରେ ଅନୁବାଦ :

आशंका, भय आदि की कोई बात देखकर चलते-चलते अचानक रुक जाना।

वह रास्ते में साँप देखकर ठिठका।
ठिठकना