ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆಚ್ಚಿ ಬೀಳು ଶବ୍ଦର ଅର୍ଥ ଏବଂ ଉଦାହରଣ ।

ಬೆಚ್ಚಿ ಬೀಳು   ಕ್ರಿಯಾಪದ

ଅର୍ଥ : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು

ଉଦାହରଣ : ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.

ସମକକ୍ଷ : ಬೆಚ್ಚು, ಸ್ತಂಭಿತನಾಗು, ಹೆದರು


ଅନ୍ୟ ଭାଷାରେ ଅନୁବାଦ :

आशंका, भय आदि की कोई बात देखकर चलते-चलते अचानक रुक जाना।

वह रास्ते में साँप देखकर ठिठका।
ठिठकना

ଅର୍ଥ : ಚಕಿತನಾಗಿ ಅಥವಾ ಸ್ತಭದನಾಗಿ ಒಮ್ಮಿಂದೊಮ್ಮೆ ನಿಲ್ಲುವ ಪ್ರಕ್ರಿಯೆ

ଉଦାହରଣ : ತಮಗೆ ವಿರುದ್ಧವಾದ ಘೋಷಣೆಯನ್ನು ಕೇಳಿದ ನೇತಾಜಿಯವರು ಬೆಚ್ಚಿ ಬಿದ್ದರು.

ସମକକ୍ଷ : ಚಕಿತನಾಗು, ಸ್ತಂಭಿತ ನಾಗು


ଅନ୍ୟ ଭାଷାରେ ଅନୁବାଦ :

चकित या स्तम्भित होकर रुकना।

अपने खिलाफ नारों को सुनकर नेताजी ठिठक गए।
ठक रहना, ठिठकना, स्तम्भित होना

Startle with amazement or fear.

boggle