ଅର୍ଥ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ
ଉଦାହରଣ :
ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.
ଅନ୍ୟ ଭାଷାରେ ଅନୁବାଦ :
अग्निहोत्र की राख जिसे शिव भक्त माथे पर लगाते और शरीर पर मलते हैं।
साधु बाबा भस्म लगाकर साधना में लीन हैं।ଅର୍ଥ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ
ଉଦାହରଣ :
ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.
ଅନ୍ୟ ଭାଷାରେ ଅନୁବାଦ :
वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।
च्यवनप्राश में सोने, चाँदी आदि का भस्म भी मिलाया जाता है।