ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೂಜು ಹಿಡಿದಂತ ଶବ୍ଦର ଅର୍ଥ ଏବଂ ଉଦାହରଣ ।

ಬೂಜು ಹಿಡಿದಂತ   ಗುಣವಾಚಕ

ଅର୍ଥ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

ଉଦାହରଣ : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

ସମକକ୍ଷ : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ, ಹಳಸಿದಂತ


ଅନ୍ୟ ଭାଷାରେ ଅନୁବାଦ :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा