ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬುದ್ಧಿವಂತ ଶବ୍ଦର ଅର୍ଥ ଏବଂ ଉଦାହରଣ ।

ಬುದ್ಧಿವಂತ   ನಾಮಪದ

ଅର୍ଥ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

ଉଦାହରଣ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

ସମକକ୍ଷ : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ


ଅନ୍ୟ ଭାଷାରେ ଅନୁବାଦ :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

ଅର୍ଥ : ತುಂಬಾ ಬುದ್ಧಿವಂತಿಕೆ ಇರುವವ

ଉଦାହରଣ : ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.

ସମକକ୍ଷ : ಜ್ಞಾನವಂತ, ಪ್ರಾಜ್ಞ, ಬುದ್ಧಿಜೀವಿ, ಮೇಧಾವಿ


ଅନ୍ୟ ଭାଷାରେ ଅନୁବାଦ :

A person who uses the mind creatively.

intellect, intellectual

ಬುದ್ಧಿವಂತ   ಗುಣವಾಚಕ

ଅର୍ଥ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

ଉଦାହରଣ : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

ସମକକ୍ଷ : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ದಕ್ಷ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


ଅନ୍ୟ ଭାଷାରେ ଅନୁବାଦ :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

ଅର୍ଥ : ಸ್ಮರಣ-ಶಕ್ತಿಯು ತೀವ್ರವಾಗಿವಂತಹ

ଉଦାହରଣ : ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.

ସମକକ୍ଷ : ಜಾಣ


ଅନ୍ୟ ଭାଷାରେ ଅନୁବାଦ :

जिसकी स्मरण-शक्ति तीव्र हो।

वह जहीन बालक विद्यालय का गौरव था।
जहीन, ज़हीन

Mentally nimble and resourceful.

Quick-witted debater.
Saved an embarrassing situation with quick-witted tact.
quick-witted

ଅର୍ଥ : ಯಾರಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅಧಿಕವಾದ ಬುದ್ಧಿಯಿದೆಯೋ (ಸ್ತ್ರೀ)

ଉଦାହରଣ : ಅತ್ತೆಯು ತನ್ನ ಸೊಸೆಯಲ್ಲಿಯ ಅತಿಯಾದ ಬುದ್ಧಿವಂತಿಕೆಯನ್ನು ನೋಡಿ ಹೊಟ್ಟೆ ಹುರಿದುಕೊಳ್ಳುತ್ತಿದ್ದಳು.

ସମକକ୍ଷ : ಬುದ್ಧಿಶಾಲಿ


ଅନ୍ୟ ଭାଷାରେ ଅନୁବାଦ :

जिसमें सामान्य से अधिक समझ बुद्धि हो (स्त्री)।

वे अपनी बुद्धिमती बहू की सराहना करते नहीं थकते थे।
बुद्धिमती

ଅର୍ଥ : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ

ଉଦାହରଣ : ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.

ସମକକ୍ଷ : ಜಾಣ, ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ


ଅନ୍ୟ ଭାଷାରେ ଅନୁବାଦ :

बहुत अधिक विज्ञ या ज्ञानवान।

सुविज्ञ नागरिकों ने समाज के विकास में बहुत बड़ा योगदान दिया है।
सुजान, सुज्ञ, सुविज्ञ

ଅର୍ଥ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

ଉଦାହରଣ : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

ସମକକ୍ଷ : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


ଅନ୍ୟ ଭାଷାରେ ଅନୁବାଦ :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip