ଅର୍ଥ : ಯಾರೋ ಒಬ್ಬರಿಗೆ ಚೆನ್ನಾಗಿ ಕೆಲಸ ಮಾಡುವ ರೀತಿ ಬರದೆ ಇರುವುದು
ଉଦାହରଣ :
ನೀನು ಪೆದ್ದರಂತೆ ಏಕೆ ಕೆಲಸ ಮಾಡುತ್ತೀಯ?
ସମକକ୍ଷ : ಅಶಿಕ್ಷಿತನಂತೆ, ಎಬೆಡ, ತಿಳುವಳಿಕೆಯಿಲ್ಲದಂತೆ, ದಡ್ಡನಂತೆ, ಪೆದ್ದರಂತೆ, ಬಂಡರಂತೆ, ಮೂರ್ಖರಂತೆ, ರೀತಿ ನಡತೆ ಗೊತ್ತಿಲ್ಲದಂತೆ, ಹುಂಬ
ଅନ୍ୟ ଭାଷାରେ ଅନୁବାଦ :
Showing lack of skill or aptitude.
A bungling workman.