ଅର୍ଥ : ಯಾರೋ ತಿಳಿಯದ ರೀತಿಯಲ್ಲಿ ಮಾತನಾಡುವ ಪ್ರಕ್ರಿಯೆ
ଉଦାହରଣ :
ದಾರಿ ತಪ್ಪಿದ ಮಗವಿಗೆ ಅವನು ತಿಳುವಳಿಕೆ ಹೇಳುತ್ತಿದ್ದ
ସମକକ୍ଷ : ತಿಳುವಳಿಕೆ ಹೇಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ
ଉଦାହରଣ :
ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.
ସମକକ୍ଷ : ತಿಳಿ ಹೇಳು, ತಿಳುವಳಿಕೆ ಹೇಳು
ଅନ୍ୟ ଭାଷାରେ ଅନୁବାଦ :
किसी को यह बताना कि क्या करना अच्छा है।
माँ ने उसे बहुत समझाया,पर उसने एक न सुनी।