ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೀಸು ଶବ୍ଦର ଅର୍ଥ ଏବଂ ଉଦାହରଣ ।

ಬೀಸು   ಕ್ರಿಯಾಪದ

ଅର୍ଥ : ಅಲ್ಲಾಡಿಸು

ଉଦାହରଣ : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

ସମକକ୍ଷ : ಅಲ್ಲಾಡಿಸು


ଅନ୍ୟ ଭାଷାରେ ଅନୁବାଦ :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

ଅର୍ଥ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

ଉଦାହରଣ : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

ସମକକ୍ଷ : ಅಲಗಿಸು, ಗಾಳಿಬೀಸು


ଅନ୍ୟ ଭାଷାରେ ଅନୁବାଦ :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

ଅର୍ଥ : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು

ଉଦାହରଣ : ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.

ସମକକ୍ଷ : ಪುಡಿಮಾಡು


ଅନ୍ୟ ଭାଷାରେ ଅନୁବାଦ :

किसी वस्तु को रगड़कर चूर्ण के रूप में करना।

वह गेहूँ पीस रहा है।
पीसना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

ଅର୍ଥ : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ

ଉଦାହରଣ : ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.


ଅନ୍ୟ ଭାଷାରେ ଅନୁବାଦ :

लाठी आदि का प्रयोग या प्रहार होना।

आज रावतों की बस्ती में लाठी चली।
चलना

ଅର୍ଥ : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ

ଉଦାହରଣ : ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?


ଅନ୍ୟ ଭାଷାରେ ଅନୁବାଦ :

जाँता में डालकर पीसना।

तुम एक घंटे में कितना अनाज जाँतती हो?
जाँतना, जांतना, जातना

Reduce to small pieces or particles by pounding or abrading.

Grind the spices in a mortar.
Mash the garlic.
bray, comminute, crunch, grind, mash

ଅର୍ଥ : ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ

ଉଦାହରଣ : ಗೋಧಿಯನ್ನು ಬೀಸಿಯಾಗಿದೆ.


ଅନ୍ୟ ଭାଷାରେ ଅନୁବାଦ :

जाँते में पिसा जाना।

गेहूँ जँता गया है।
जँताना, जंताना, जताना

ଅର୍ଥ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

ସମକକ୍ଷ : ಅರೆ, ಪುಡಿ ಮಾಡು, ಹಿಟ್ಟು ಮಾಡು


ଅନ୍ୟ ଭାଷାରେ ଅନୁବାଦ :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना

ଅର୍ଥ : ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ

ଉଦାହରଣ : ಗೋಧಿಯನ್ನು ಬೀಸಿ ಮುಗಿದಿದೆ.

ସମକକ୍ଷ : ಆರೆ ಅರಿ


ଅନ୍ୟ ଭାଷାରେ ଅନୁବାଦ :

किसी वस्तु का रगड़ने पर चूर्ण के रूप में होना।

गेहूँ पिस गया।
पिसना

ଅର୍ଥ : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ

ଉଦାହରଣ : ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.

ସମକକ୍ଷ : ತೀಡು


ଅନ୍ୟ ଭାଷାରେ ଅନୁବାଦ :

हवा का सनसन शब्द सहित चलना या बहना।

आज सुबह से पुरवैया सनसनाती रही।
सनसनाना

Be blowing or storming.

The wind blew from the West.
blow