ଅର୍ଥ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
ଉଦାହରଣ :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
ସମକକ୍ଷ : ಕೆಡಹು, ಕೆಳಕ್ಕೆ ಹಾಕು, ಮೇಲಿನಿಂದ ಕೆಳಗೆಬಿಡು, ಸುರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ
ଉଦାହରଣ :
ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.
ସମକକ୍ଷ : ಕಡಿಮೆ ಮಾಡು, ಕಮ್ಮಿಮಾಡು, ತಗ್ಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
ଉଦାହରଣ :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
ସମକକ୍ଷ : ಇಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ
ଉଦାହରଣ :
ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.
ସମକକ୍ଷ : ಕೆಳಗೆ ಹಾಕು, ಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ
ଉଦାହରଣ :
ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.
ସମକକ୍ଷ : ಸಿಕ್ಕಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ಬೀಳುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಅವನ್ನು ನನ್ನನ್ನು ನೂಕಿ ಬೀಳಿಸಿದ.
ଅନ୍ୟ ଭାଷାରେ ଅନୁବାଦ :
Cause to fall by or as if by delivering a blow.
Strike down a tree.