ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಲೋಹದಿಂದ ಮಾಡಿದ ಬೀಗವನ್ನು ಚಿಲಕ, ಸಂದೂಕ ಇತ್ಯಾದಿಗಳನ್ನು ಮುಚ್ಚಲು ಅದರ ಕೊಂಡಿಗೆ ಹಾಕುವರು
ଉଦାହରଣ : ಬೀಗದಕಾಯಿ ಕಳೆದು ಹೋದ ಕಾರಣ ನಾನು ಪೆಟ್ಟಿಗೆಯ ಬೀಗ ಒಡೆಯಬೇಕಾಯಿತು
ସମକକ୍ଷ : ಕೀಲಿ
ଅନ୍ୟ ଭାଷାରେ ଅନୁବାଦ :हिन्दी English
धातु का वह यंत्र जो किवाड़, संदूक आदि बंद करने के लिए कुंडी में लगाया जाता है।
A fastener fitted to a door or drawer to keep it firmly closed.
ଅର୍ଥ : ಪಾರಸ್ಪರ ಸಂಬಂಧದ ವಿಚಾರದಿಂದ, ಮಗಳ ಅಥವಾ ಮಗನ ಮಾವ
ଉଦାହରଣ : ಸೇಟ್ ಗಂಗಾಧರ ಅವರ ಬೀಗರು ಬಂದಿದ್ದಾರೆ.
ସମକକ୍ଷ : ಬೀಗರು, ಮಗನ ಮಾವ, ಮಗಳ ಮಾವ
ଅନ୍ୟ ଭାଷାରେ ଅନୁବାଦ :हिन्दी
पारस्परिक संबंध के विचार से, किसी के लड़के या लड़की की सास।
ଅର୍ଥ : ರಕ್ತ ಸಂಬಂಧ ಅಥವಾ ರಕ್ತ ಸಂಬಂಧಕ್ಕೆ ಹತ್ತಿರದ ಕರುಳು ಬಳ್ಳಿ ಸಂಬಂಧವನ್ನು ಹೊಂದಿದವರು
ଉଦାହରଣ : ನಮ್ಮ ಬಂಧು ಒಬ್ಬರು ದೆಹಲಿಯಲ್ಲಿ ನೆಲೆಸಿದ್ದಾರೆ.
ସମକକ୍ଷ : ನೆಂಟ, ಬಂಧು, ಸಂಬಂಧಿ
वह व्यक्ति जिससे कोई रिश्ता हो।
A person related by blood or marriage.
ଅର୍ଥ : ಪಾರಸ್ಪರಿಕ ಸಂಬಂಧದ ವಿಚಾರದಿಂದ, ಮಗನ ಅಥವಾ ಮಗಳ ಮಾವ
ଉଦାହରଣ : ಬೀಗರು ದಿಬ್ಬಣದ ಸಮಯದಲ್ಲಿ ತಮಾಷೆಯನ್ನು ಮಾಡಿದರು.
ସମକକ୍ଷ : ಮಗನ ಮಾವ, ಮಗಳ ಮಾವ
पारस्परिक संबंध के विचार से, किसी के लड़के या लड़की का ससुर।
ସଂସ୍ଥାପନ କରନ୍ତୁ