ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಸಾಡು ଶବ୍ଦର ଅର୍ଥ ଏବଂ ଉଦାହରଣ ।

ಬಿಸಾಡು   ಕ್ರಿಯಾಪದ

ଅର୍ଥ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

ଉଦାହରଣ : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

ସମକକ୍ଷ : ಎಸೆ, ಒಗೆ


ଅନ୍ୟ ଭାଷାରେ ଅନୁବାଦ :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

ଅର୍ଥ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ଉଦାହରଣ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

ସମକକ୍ଷ : ಎಸೆ, ಒಗೆ, ಕಳಕೊಳ್ಳು, ಬಿಡು


ଅନ୍ୟ ଭାଷାରେ ଅନୁବାଦ :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

ଅର୍ଥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ଉଦାହରଣ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

ସମକକ୍ଷ : ಎಸೆ, ಬಿಸಾಕು, ಹೊರಗೆ ಹಾಕು


ଅନ୍ୟ ଭାଷାରେ ଅନୁବାଦ :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

ଅର୍ଥ : ಎಸೆಯಲಾಗಿರುವ ಪ್ರಕ್ರಿಯೆ

ଉଦାହରଣ : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

ସମକକ୍ଷ : ಎಸೆ, ಬಿಸಾಕು


ଅନ୍ୟ ଭାଷାରେ ଅନୁବାଦ :

फेंका हुआ होना।

घर के बाहर कचरा डला है।
डलना

ଅର୍ଥ : ಎಸೆಯಲಾಗುವ ಪ್ರಕ್ರಿಯೆ

ଉଦାହରଣ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

ସମକକ୍ଷ : ಎಸೆ, ಒಗೆ, ಬಿಸಾಕು


ଅନ୍ୟ ଭାଷାରେ ଅନୁବାଦ :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

ଅର୍ଥ : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

ଉଦାହରଣ : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

ସମକକ୍ଷ : ಎಸೆ, ಹೊರ ಹಾಕು


ଅନ୍ୟ ଭାଷାରେ ଅନୁବାଦ :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना