ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಳಿಯ ଶବ୍ଦର ଅର୍ଥ ଏବଂ ଉଦାହରଣ ।

ಬಿಳಿಯ   ನಾಮಪದ

ଅର୍ଥ : ಬಿಳಿಯ ಬಣ್ಣವಿರುವ ವ್ಯಕ್ತಿ

ଉଦାହରଣ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

ସମକକ୍ଷ : ಗೌರವ ವರ್ಣದ, ಸುಂದರ


ଅନ୍ୟ ଭାଷାରେ ଅନୁବାଦ :

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಬಿಳಿಯ   ಗುಣವಾಚಕ

ଅର୍ଥ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ

ଉଦାହରଣ : ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.

ସମକକ୍ଷ : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ


ଅନ୍ୟ ଭାଷାରେ ଅନୁବାଦ :

गौर वर्ण का या जिसका रंग साफ़ हो।

ज्यादातर लोग गोरी बहू पसंद करते हैं।
अवदात, गोरा, गोरा चिट्टा, गोरा-चिट्टा, गोराचिट्टा, श्वेत

(used of hair or skin) pale or light-colored.

A fair complexion.
fair, fairish

ଅର୍ଥ : ಬಿಳಿ ಬಣ್ಣದ (ಹಸು)

ଉଦାହରଣ : ಬಿಳಿಯ ಹಸು ಐದು ಲೀಟರ್ ಹಾಲು ನೀಡುತ್ತಿದ್ದೆ.


ଅନ୍ୟ ଭାଷାରେ ଅନୁବାଦ :

सफ़ेद रंग का (पशु)।

धौरी गाय पाँच किलो दूध देती है।
धँवरा, धवरा, धौंरा, धौरा, धौला