ଅର୍ଥ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ
ଉଦାହରଣ :
ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.
ସମକକ୍ଷ : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸುತನ, ಹೃದಯಶೂನ್ಯತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ଉଦାହରଣ :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
ସମକକ୍ଷ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸುತನ, ವಿಪತ್ತು, ಸಂಕಟ
ଅନ୍ୟ ଭାଷାରେ ଅନୁବାଦ :
The quality of being difficult.
They agreed about the difficulty of the climb.ଅର୍ଥ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ
ଉଦାହରଣ :
ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.
ସମକକ୍ଷ : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ
ଅନ୍ୟ ଭାଷାରେ ଅନୁବାଦ :