ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿರುಗಾಳಿ ଶବ୍ଦର ଅର୍ଥ ଏବଂ ଉଦାହରଣ ।

ಬಿರುಗಾಳಿ   ನಾಮಪದ

ଅର୍ଥ : ವೇಗವಾಗಿ ಬೀಳುವ ಗಾಳಿ

ଉଦାହରଣ : ನೆನ್ನೆ ಬೀಸಿದ ಬಿರುಗಾಳಿಯಿಂದ ಎಷ್ಟು ಗುಡಿಸಿಲುಗಳು ಹಾರಿಹೋಗಿದೆಯೋ.


ଅନ୍ୟ ଭାଷାରେ ଅନୁବାଦ :

तेज़ आँधी।

कल आए झंझे में कितनी ही झोपड़ियाँ उड़ गईं।
झंझा, झंझावात

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

ଅର୍ଥ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

ଉଦାହରଣ : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

ସମକକ୍ଷ : ಚಂಡಮಾರುತ, ಝಂಝಾವಾತ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


ଅନ୍ୟ ଭାଷାରେ ଅନୁବାଦ :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

ଅର୍ଥ : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

ଉଦାହରଣ : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

ସମକକ୍ଷ : ಚಂಡಮಾರುತ, ಬಿರುಸಾಗಿ ಬೀಸುವ ಗಾಳಿ


ଅନ୍ୟ ଭାଷାରେ ଅନୁବାଦ :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil