ଅର୍ଥ : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ
ଉଦାହରଣ :
ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ
ଉଦାହରଣ :
ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.
ସମକକ୍ଷ : ಅಗಲ ಮಾಡು, ಅಗಲವಾಗು, ಬಿಟ್ಟುಕೊಳ್ಳು, ಬಿರಿದುಕೊಳ್ಳು
ଅନ୍ୟ ଭାଷାରେ ଅନୁବାଦ :
संधि या जोड़ फैलाकर अच्छी तरह से खोलना।
रमा की अविश्वसनीय बात सुनकर उसने आँखे फाड़ी।ଅର୍ଥ : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ
ଉଦାହରଣ :
ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.
ସମକକ୍ଷ : ಒಡೆ, ಬಿರುಕುಬಿಡು
ଅନ୍ୟ ଭାଷାରେ ଅନୁବାଦ :
लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।
भाई के दुर्व्यवहार से चित्त फट गया।