ଅର୍ଥ : ಬೀಜವನ್ನು ಭೂಮಿಯಲ್ಲಿ ಹಾಕುವ ಕೆಲಸ
ଉଦାହରଣ :
ಇತ್ತೀಚಿಗೆ ಜೋಳದ ಬಿತ್ತನೆ ಶುರುವಾಗಿದೆ.
ସମକକ୍ଷ : ಬಿತ್ತಿಗೆ
ଅନ୍ୟ ଭାଷାରେ ଅନୁବାଦ :
The act of sowing (of seeds in the ground or, figuratively, of germs in the body or ideas in the mind, etc.).
inseminationଅର୍ଥ : ಬೀಜವನ್ನು ನೆಡುವ ಕೂಲಿ-ಕೆಲಸ
ଉଦାହରଣ :
ಅವನು ಬಿತ್ತನೆ ಕೆಲಸಕ್ಕಾಗಿ ಒಂದು ಸಾವಿರ ರೂಪಾಯಿಗಳನ್ನು ಖರ್ಚುಮಾಡಿದನು.
ଅନ୍ୟ ଭାଷାରେ ଅନୁବାଦ :
Something that remunerates.
Wages were paid by check.