ଅର୍ଥ : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ
ଉଦାହରଣ :
ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ
ସମକକ୍ଷ : ಬಿಡಿಸಿಕೊಳ್ಳುವುದು, ಮಾಡುವುದು
ଅର୍ଥ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
ଉଦାହରଣ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
ସମକକ୍ଷ : ಅಮರ, ಅಮರತ್ವ, ಮುಕ್ತಿ, ಮೋಕ್ಷ
ଅନ୍ୟ ଭାଷାରେ ଅନୁବାଦ :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaଅର୍ଥ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ
ଉଦାହରଣ :
ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.
ସମକକ୍ଷ : ಮುಕ್ತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ
ଉଦାହରଣ :
ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.
ସମକକ୍ଷ : ಬಂಧನ ಮುಕ್ತಿ, ಬಂಧನವಿಮೋಚನೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ
ଅନ୍ୟ ଭାଷାରେ ଅନୁବାଦ :
किसी प्रकार के जंजाल, झंझट, पाश, बंधन आदि से मुक्त होने की क्रिया।
किसी भी प्रकार के बंधन से मुक्ति की आकांक्षा हर एक की होती है।ଅର୍ଥ : ಬೇರೆಯವರ ಅಧೀನಕ್ಕೆ ಒಳಗಾಗದೆ ತನ್ನಷ್ಟಕ್ಕೆ ತಾನೆ ಅಧೀನ ಅಥವಾ ಸ್ವಾವತಂತ್ರನಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಅವನು ಸ್ವಾವತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾನೆ
ସମକକ୍ଷ : ಸ್ವಾವತಂತ್ರ
ଅନ୍ୟ ଭାଷାରେ ଅନୁବାଦ :
किसी दूसरे के अधीन नहीं बल्कि स्वयं अपने अधीन या स्वतंत्र होने की अवस्था या भाव।
वह स्वाधीनता की लड़ाई लड़ रहा है।ଅର୍ଥ : ಯಾವುದಾದರು ವಸ್ತುವನ್ನು ಮಾರುವ ಅಥವಾ ಸರ್ವಾಜನಿಕ ಪ್ರದರ್ಶನಕ್ಕಾಗಿ ಹಂಚುವ ಅಥವಾ ಪ್ರಕಾಶಿತಗೊಳಿಸುವ ಕ್ರಿಯೆ
ଉଦାହରଣ :
ಅವರು ತಮ್ಮ ಮೂರನೇ ಪುಸ್ತಕದ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದಾರೆ.
ଅନ୍ୟ ଭାଷାରେ ଅନୁବାଦ :
किसी वस्तु को बिक्री या सार्वजनिक प्रदर्शन के लिए वितरित या प्रकाशित करने की क्रिया।
वे अपनी तीसरी पुस्तक के विमोचन के लिए दिल्ली गए हैं।ଅର୍ଥ : ಸವಾರಿ ಮಾಡುವುದಕ್ಕೆಂದು ಕಟ್ಟಿರುವ ಪ್ರಾಣಿಗಳನ್ನು ಬಿಡುಗಡೆಗೊಳಿಸುವ ಕ್ರಿಯೆ
ଉଦାହରଣ :
ಗಾಡಿ ಅಥವಾ ರಥಕ್ಕೆ ಕಟ್ಟಿರುವ ಕುದುರೆ ಅಥವಾ ಎತ್ತುಗಳ ಕಟ್ಟುನ್ನು ಬಿಚ್ಚಿ ಅವಕ್ಕೆ ನೀರು ಮತ್ತು ಕಾಳುಗಳನ್ನು ನೀಡಲಾಗುತ್ತದೆ.
ସମକକ୍ଷ : ಕಟ್ಟು ಬಿಚ್ಚುವುದು, ಹಗ್ಗ ಬಿಚ್ಚುವುದು
ଅନ୍ୟ ଭାଷାରେ ଅନୁବାଦ :
सवारी में से खींचने वाले जानवर को खोलने की क्रिया।
गाड़ी या रथ में से घोड़ों या बैलों के विमोचन के बाद उन्हें दाना पानी देना चाहिए।ଅର୍ଥ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು
ଉଦାହରଣ :
ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.
ଅନ୍ୟ ଭାଷାରେ ଅନୁବାଦ :
वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।
परीक्षा में कैलक्यूलेटर के उपयोग की छूट है।Freedom of choice.
Liberty of opinion.ଅର୍ଥ : ಸಂಸಾರ ಬಂಧನ ಮತ್ತು ಜನನ-ಮರಣ ಇತ್ಯಾಗಳನ್ನು ಬಿಟ್ಟು ಧಾರ್ಮಿಕ ಕ್ಷೇತ್ರಕ್ಕೆ ಬಂದಿರುವರು
ଉଦାହରଣ :
ಬಂಧನದಿಂದ ಮುಕ್ತಿ ಹೊಂದಿದವರು ಎಂದೂ ಹಸ ದುಃಖ ಪಡುವುದಿಲ್ಲ.
ସମକକ୍ଷ : ಬಂಧನ ಮುಖ್ತ
ଅନ୍ୟ ଭାଷାରେ ଅନୁବାଦ :
धार्मिक क्षेत्र में, जो सांसारिक बंधनों और आवागमन आदि से छूट गया हो।
बंधनमुक्त व्यक्ति कभी दुखी नहीं होता।