ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಡಿಸು ଶବ୍ଦର ଅର୍ଥ ଏବଂ ଉଦାହରଣ ।

ಬಿಡಿಸು   ಕ್ರಿಯಾಪದ

ଅର୍ଥ : ಮದರಂಗಿ, ಅರಿಶಿನ, ವಿಳೆದೆಲೆಯ ಬಣ್ಣ ಬರುವ ಪ್ರಕ್ರಿಯೆ

ଉଦାହରଣ : ಅವಳ ಕೈಯಲ್ಲಿ ಮಂದರಂಗಿ ಬಿಡಿಸಿದ್ದಾರೆ.


ଅନ୍ୟ ଭାଷାରେ ଅନୁବାଦ :

मेंहदी,हल्दी,पान आदि का रंग चढ़ना।

उसके हाथों पर मेंहदी रची है।
रचना

ଅର୍ଥ : ಬಿಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ଉଦାହରଣ : ಮೋಹನನು ಸೋಹನನ್ನು ಸಿಪಾಯಿಗಳಿಂದ ಬಿಡಿಸಿದನು.

ସମକକ୍ଷ : ಬಿಡುಗಡೆ ಮಾಡಿಸು


ଅନ୍ୟ ଭାଷାରେ ଅନୁବାଦ :

छोड़ने का काम दूसरे से कराना।

मोहन ने सोहन को सिपाही से छुड़वाया।
छुड़वाना, छोड़वाना

ଅର୍ଥ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

ଉଦାହରଣ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

ସମକକ୍ଷ : ತೆಗೆ, ಬಿಚ್ಚು

ଅର୍ଥ : ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು

ଉଦାହରଣ : ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.

ସମକକ୍ଷ : ಬೇರೆ ಮಾಡು


ଅନ୍ୟ ଭାଷାରେ ଅନୁବାଦ :

आदत आदि को दूर करना।

मैंने अपनी बेटी की अँगूठा चूसने की आदत को बड़ी मुश्किल से छुड़ाया।
छुड़ाना, छोड़ाना

ଅର୍ଥ : ಗೋಜಲಾಗಿರುವುದನ್ನು ಸರಳ ಗೊಳಿಸುವ ಪ್ರಕ್ರಿಯೆ

ଉଦାହରଣ : ಗಂಟು ಹಾಕಿದ ಹಗ್ಗಗಳನ್ನು ಬಿಡಿಸಲಾಯಿತು.


ଅନ୍ୟ ଭାଷାରେ ଅନୁବାଦ :

किसी वस्तु आदि की उलझन दूर होना।

उलझी हुई रस्सियाँ सुलझ गईं।
सुलझना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

ଅର୍ଥ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

ଉଦାହରଣ : ಅವರ ರಹಸ್ಯ ಬಯಲಾಯಿತು.

ସମକକ୍ଷ : ತೆರೆದಿಡು, ಬಿಚ್ಚು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


ଅନ୍ୟ ଭାଷାରେ ଅନୁବାଦ :

ଅର୍ଥ : ಗೋಜಲಾಗಿರುವುದನ್ನು ಸರಳವಾಗಿ ಬಿಡಿಸುವ ಪ್ರಕ್ರಿಯೆ

ଉଦାହରଣ : ರೈತನು ಗಂಟು ಹಾಕಿದ್ದ ಹಗ್ಗವನ್ನು ಬಿಡಿಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

किसी वस्तु आदि की उलझन को दूर करना।

किसान उलझी हुई रस्सियों को सुलझा रहा है।
अनगाना, सुलझाना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle