ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಟ್ಟು ಹೋಗು ଶବ୍ଦର ଅର୍ଥ ଏବଂ ଉଦାହରଣ ।

ಬಿಟ್ಟು ಹೋಗು   ಕ್ರಿಯಾಪದ

ଅର୍ଥ : ಯಾರೋ ಒಬ್ಬರನ್ನು ಮತ್ತೊಬ್ಬರಿಂದ ಬೇರೆ ಮಾಡುವ ಪ್ರಕ್ರಿಯೆ

ଉଦାହରଣ : ವಿದೇಶದಲ್ಲಿ ಕೆಲಸ ದೊರೆತ ಕಾರಣ ರಾಹುಲ್ ತನ್ನ ಪರಿವಾರದವನ್ನು ಬಿಟ್ಟು ಹೋಗಬೇಕಾಯಿತು.


ଅନ୍ୟ ଭାଷାରେ ଅନୁବାଦ :

किसी को किसी से अलग करना।

राहुल को विदेश में मिली नौकरी ने उसे अपनों से छुड़वा दिया।
छुड़वाना, छोड़वाना

ଅର୍ଥ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ

ଉଦାହରଣ : ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.

ସମକକ୍ଷ : ಕೈ ಬಿಟ್ಟು ಹೋಗು, ಕೈಯಲ್ಲಿ ಇಲ್ಲದಿರು


ଅନ୍ୟ ଭାଷାରେ ଅନୁବାଦ :

पास से जाता रहना या हाथ में न रहना।

ग़लत आदतों के कारण उसकी नौकरी निकल गई।
चला जाना, निकलना, हाथों से निकल जाना, हाथों से निकलना

ଅର୍ଥ : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

ଉଦାହରଣ : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

ସମକକ୍ଷ : ಹೊರಟು ಹೋಗು


ଅନ୍ୟ ଭାଷାରେ ଅନୁବାଦ :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

ଅର୍ଥ : ಬಿಟ್ಟು ಹೋಗುವ ಪ್ರಕ್ರಿಯೆ

ଉଦାହରଣ : ಐವತ್ತು ಜನ ಕೆಲಸಗಾರು ಈ ಕಂಪನಿಯನ್ನು ಬಿಟ್ಟು ಹೋದರು.


ଅନ୍ୟ ଭାଷାରେ ଅନୁବାଦ :

निकाला जाना।

इस कम्पनी के पचास कर्मचारी छँट गए।
छँट जाना, छँटना

Remove from a position or an office.

remove

ଅର୍ଥ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

ଉଦାହରଣ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

ସମକକ୍ଷ : ಕೈಬಿಡು, ಬಿಟ್ಟು ಬಿಡು


ଅନ୍ୟ ଭାଷାରେ ଅନୁବାଦ :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

ଅର୍ଥ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

ଉଦାହରଣ : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

ସମକକ୍ଷ : ಬಿಚ್ಚು


ଅନ୍ୟ ଭାଷାରେ ଅନୁବାଦ :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

ଅର୍ଥ : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು

ଉଦାହରଣ : ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.

ସମକକ୍ଷ : ನಿಂತು ಹೋಗು


ଅନ୍ୟ ଭାଷାରେ ଅନୁବାଦ :

किसी कारण से कोई कार्य होने से रह जाना।

परीक्षा में मेरे दो प्रश्न छूट गए।
छुटना, छूटना, रहना

Leave undone or leave out.

How could I miss that typo?.
The workers on the conveyor belt miss one out of ten.
drop, leave out, miss, neglect, omit, overleap, overlook, pretermit