ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಟ್ಟು ಬಿಡು ଶବ୍ଦର ଅର୍ଥ ଏବଂ ଉଦାହରଣ ।

ಬಿಟ್ಟು ಬಿಡು   ಕ್ರಿಯಾಪದ

ଅର୍ଥ : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

ଉଦାହରଣ : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

ସମକକ୍ଷ : ತ್ಯಾಗ ಮಾಡು, ಪರಿತ್ಯಾಗ ಮಾಡು ವಿಚ್ಚೇದನ ನೀಡು


ଅନ୍ୟ ଭାଷାରେ ଅନୁବାଦ :

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

ଅର୍ଥ : ಯಾವುದೋ ವಸ್ತುಗಳ ಮೇಲೆ ಕಲೆ ಕೊಳೆ ಮುಂತಾದವುಗಳನ್ನು ಬಿಟ್ಟು ಬಿಡುವ ಪ್ರಕ್ರಿಯೆ

ଉଦାହରଣ : ಅಗಸನು ಬಟ್ಟೆಯ ಮೇಲಿದ್ದ ಕಲೆಯನ್ನು ಒಗೆಯದೆ ಹಾಗೆ ಬಿಟ್ಟು ಬಿಟ್ಟ.


ଅନ୍ୟ ଭାଷାରେ ଅନୁବାଦ :

किसी वस्तु आदि पर किसी वस्तु आदि के चिह्न या धब्बे पड़ना।

स्याही ने कपड़े पर दाग छोड़ा।
छोड़ना

Produce or leave stains.

Red wine stains the table cloth.
stain

ଅର୍ଥ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

ଉଦାହରଣ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

ସମକକ୍ଷ : ಕೈಬಿಡು, ಬಿಟ್ಟು ಹೋಗು


ଅନ୍ୟ ଭାଷାରେ ଅନୁବାଦ :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

ଅର୍ଥ : ಬಿಟ್ಟು ಬಿಡು ಅಥವಾ ಗಮನ ನೀಡದಿರುವ ಪ್ರಕ್ರಿಯೆ

ଉଦାହରଣ : ಈ ತಪ್ಪಿಗೆ ನಿಮ್ಮನ್ನು ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಮತ್ತೆ ತಪ್ಪು ಮಾಡುವುದಿಲ್ಲ ವೆಂಬುದಕ್ಕೆ ಖಾತರಿ ಏನಿದೆ.

ସମକକ୍ଷ : ಗಮನ ಹರಿಸದಿರು, ಲಕ್ಷ್ಯ ಕೊಡದಿರು


ଅନ୍ୟ ଭାଷାରେ ଅନୁବାଦ :

नजरअंदाज करना या ध्यान न देना।

अगर इस गलती को छोड़ दें तो क्या गारंटी है कि आप भविष्य में फिर से कभी गलती नहीं करेंगे।
छोड़ देना, ध्यान न देना, नजरंदाज करना, नजरअंदाज करना

ଅର୍ଥ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ଉଦାହରଣ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

ସମକକ୍ଷ : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಡು


ଅନ୍ୟ ଭାଷାରେ ଅନୁବାଦ :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना