ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಗಿ ଶବ୍ଦର ଅର୍ଥ ଏବଂ ଉଦାହରଣ ।

ಬಿಗಿ   ನಾಮಪದ

ଅର୍ଥ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ

ଉଦାହରଣ : ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.

ସମକକ୍ଷ : ಅಂಟಿಸುವುದು, ಕಟ್ಟು, ಕಸೆ, ಬಂದಿಸುವುದು


ଅନ୍ୟ ଭାଷାରେ ଅନୁବାଦ :

वह वस्तु जिससे कुछ बाँधा जाए।

यशोदा ने कृष्ण को बंधन द्वारा ओखल से बाँध दिया था।
अंदु, अनुबंध, अनुबन्ध, अन्दु, अलान, आबंध, आबंधन, आबन्ध, आबन्धन, आलान, फंग, फग, बंधन, बद्धी, बन्धन

Restraint that attaches to something or holds something in place.

fastener, fastening, fixing, holdfast

ಬಿಗಿ   ಕ್ರಿಯಾಪದ

ଅର୍ଥ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ଉଦାହରଣ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

ସମକକ୍ଷ : ಎಳೆ, ಗಟ್ಟಿಯಾಗಿ ಕಟ್ಟು


ଅନ୍ୟ ଭାଷାରେ ଅନୁବାଦ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

ଅର୍ଥ : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು

ଉଦାହରଣ : ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.

ସମକକ୍ଷ : ಕಟ್ಟು


ଅନ୍ୟ ଭାଷାରେ ଅନୁବାଦ :

रस्सी आदि से पैर आदि बाँधना या जकड़ना।

उसने बीमार भैंस को सुई लगाने से पहले उसके अगले पैरों को रस्सी से छाना।
छाँदना, छानना

Fasten or secure with a rope, string, or cord.

They tied their victim to the chair.
bind, tie

ଅର୍ଥ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ଉଦାହରଣ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

ସମକକ୍ଷ : ಎಳೆ, ಜಗ್ಗು, ದರದರ ಎಳೆ


ଅନ୍ୟ ଭାଷାରେ ଅନୁବାଦ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

ଅର୍ଥ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ଉଦାହରଣ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

ସମକକ୍ଷ : ತಿರುಗಿಸು, ತಿರುವು, ಬಿಗಿಮಾಡು, ಸುತ್ತಿಸು


ଅନ୍ୟ ଭାଷାରେ ଅନୁବାଦ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

ଅର୍ଥ : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು

ଉଦାହରଣ : ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.

ସମକକ୍ଷ : ಕಟ್ಟು


ଅନ୍ୟ ଭାଷାରେ ଅନୁବାଦ :

किसी व्यक्ति को बन्धन में डालना।

मैंने सालभर के लिए दो नौकर बाँधे हैं।
बाँधना, बांधना

Engage or hire for work.

They hired two new secretaries in the department.
How many people has she employed?.
employ, engage, hire

ଅର୍ଥ : ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ

ଉଦାହରଣ : ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.

ସମକକ୍ଷ : ಕಟ್ಟು


ଅନ୍ୟ ଭାଷାରେ ଅନୁବାଦ :

रस्सी आदि के दो छोरों को गाँठ लगाकर आपस में जोड़ना या सम्बद्ध करना।

उसने पेड़ पर झूला बाँधा।
बाँधना, बांधना

Tie or fasten into a knot.

Knot the shoelaces.
knot

ଅର୍ଥ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ଉଦାହରଣ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

ସମକକ୍ଷ : ಎಳೆ, ಜಗ್ಗು


ଅନ୍ୟ ଭାଷାରେ ଅନୁବାଦ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

ଅର୍ଥ : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು

ଉଦାହରଣ : ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.

ସମକକ୍ଷ : ಕಟ್ಟು


ଅନ୍ୟ ଭାଷାରେ ଅନୁବାଦ :

रस्सी, कपड़े आदि में लपेटकर गाँठ लगाना।

वह लकड़ियों को बाँध रहा है।
उसने अपने सिर पर पगड़ी बाँधी।
बाँधना, बांधना

Fasten with a rope.

Rope the bag securely.
leash, rope

ଅର୍ଥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ଉଦାହରଣ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

ସମକକ୍ଷ : ಎಲೆ, ಜಗ್ಗು


ଅନ୍ୟ ଭାଷାରେ ଅନୁବାଦ :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch