ଅର୍ଥ : ಕಮರಿಕೆ ಹಣ್ಣುಗಳು ನೋಡಲು ಉದ್ದವಾಗಿದ್ದು ತುಂಬಾ ಹುಳಿ ಇರುತ್ತದೆ
ଉଦାହରଣ :
ನಮ್ಮ ಶಾಲೆಯ ಪಕ್ಕದಲ್ಲೇ ಒಂದು ದೊಡ್ಡ ಕಮರಿಕೆ ಮರ ಇದೆ.
ସମକକ୍ଷ : ಕಮರಾಕ್ಷಿ, ಕಮರಿಕೆ, ದಾರೆ ಹುಳಿ
ଅନ୍ୟ ଭାଷାରେ ଅନୁବାଦ :
Deeply ridged yellow-brown tropical fruit. Used raw as a vegetable or in salad or when fully ripe as a dessert.
carambola, star fruitଅର୍ଥ : ಒಂದು ಬಗೆಯ ದಾರೆ ಹುಳಿ ಮರ
ଉଦାହରଣ :
ಕಮರಿಕೆ ಹಣ್ಣು ತುಂಬಾ ಹುಳಿ ಹುಳಿಯಾಗಿ ಇರುತ್ತದೆ.
ସମକକ୍ଷ : ಕಮರಾಕ್ಷಿ, ಕಮರಿಕೆ, ದಾರೆ ಹುಳಿ
ଅନ୍ୟ ଭାଷାରେ ଅନୁବାଦ :
East Indian tree bearing deeply ridged yellow-brown fruit.
averrhoa carambola, carambola, carambola tree