ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಂದಿಗೆ ଶବ୍ଦର ଅର୍ଥ ଏବଂ ଉଦାହରଣ ।

ಬಿಂದಿಗೆ   ನಾಮಪದ

ଅର୍ଥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ

ଉଦାହରଣ : ಖಾಲಿಯಾದ ಕಳಶಕ್ಕೆ ನೀರು ತುಂಬಿ.

ସମକକ୍ଷ : ಕಲಶ, ಕಲಸ, ಕಲಸಾ, ಕಳಸ, ಕೊಡ


ଅନ୍ୟ ଭାଷାରେ ଅନୁବାଦ :

पानी भरने या रखने का एक बर्तन।

खाली कलश में जल भर दो।
कलश, कलशा, कलसा, घट, घैला, निप

A large vase that usually has a pedestal or feet.

urn

ଅର୍ଥ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ

ଉଦାହରଣ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.

ସମକକ୍ଷ : ಕೊಡ, ಚೌರಿಗೆ


ଅନ୍ୟ ଭାଷାରେ ଅନୁବାଦ :

धातु का बड़ा घड़ा।

बच्चे ने गगरे का पानी नीचे गिरा दिया।
गगरा

ଅର୍ଥ : ನೀರನ್ನು ತುಂಬುವ ಒಂದು ಮಣ್ಣಿನ ಚಿಕ್ಕ ಪಾತ್ರೆ

ଉଦାହରଣ : ಅವಳು ಸಣ್ಣಕೊಡದಲ್ಲಿ ನೀರನ್ನು ತುಂಬಿಕೊಂಡು ಬಂದಳು.

ସମକକ୍ଷ : ಕೊಡಪಾನ, ಸಣ್ಣಕೊಡ


ଅନ୍ୟ ଭାଷାରେ ଅନୁବାଦ :

पानी भरने का मिट्टी का छोटा बर्तन।

वह गगरी में पानी भर लाया।
गगरिया, गगरी, गागर, गागरी

ଅର୍ଥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

ଉଦାହରଣ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

ସମକକ୍ଷ : ಕುಂಭ, ಕೊಡ


ଅନ୍ୟ ଭାଷାରେ ଅନୁବାଦ :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ଅର୍ଥ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

ଉଦାହରଣ : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

ସମକକ୍ଷ : ಹೂಜಿ


ଅନ୍ୟ ଭାଷାରେ ଅନୁବାଦ :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot