ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಾವುಟ ଶବ୍ଦର ଅର୍ଥ ଏବଂ ଉଦାହରଣ ।

ಬಾವುಟ   ನಾಮಪದ

ଅର୍ଥ : ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು

ଉଦାହରଣ : ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿರುವ ಗುರುತು ಇದೆ ಅವನು ತನ್ನ ಹೆಸರಿನ ಪತಾಕೆ ಹಾರಿಸಿದ

ସମକକ୍ଷ : ಧ್ವಜ, ಪತಾಕೆ


ଅନ୍ୟ ଭାଷାରେ ଅନୁବାଦ :

वह तिकोना या चौकोर कपड़ा आदि जिसका एक सिरा डंडे में लगा रहता है और जिसका व्यवहार सत्ता, संकेत या उत्सव आदि सूचित करने के लिए होता है।

भारत के राष्ट्रीय झंडे के बीच में चक्र का निशान है।
उसने अपने नाम का परचम लहरा दिया।
अलम, केतन, केतु, जया, झंडा, झण्डा, ध्वज, ध्वजा, पताका, परचम

Emblem usually consisting of a rectangular piece of cloth of distinctive design.

flag

ଅର୍ଥ : ಚಿಕ್ಕ ಬಾವುಟ

ଉଦାହରଣ : ಗಾರ್ಡ್ ಹಸಿರು ಬಾವುಟವನ್ನು ತೋರಿಸಿದ.


ଅନ୍ୟ ଭାଷାରେ ଅନୁବାଦ :

छोटा झंडा।

गार्ड ने हरी झंडी दिखाई।
झंडी

A rectangular piece of fabric used as a signalling device.

flag, signal flag

ಬಾವುಟ   ಗುಣವಾಚಕ

ଅର୍ଥ : ಯಾವುದೋ ಒಂದರಕ್ಕೆ ಬಾವುಟ ನೆಟ್ಟಿರುವರು

ଉଦାହରଣ : ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ಕೈಯಲ್ಲಿ ಬಾವುಟವಿತ್ತು.

ସମକକ୍ଷ : ಜಂಡ


ଅନ୍ୟ ଭାଷାରେ ଅନୁବାଦ :

जिसमें पताका लगी हो।

जलूस में शामिल लोगों के हाथ में पताकित दंड था।
पताकायुक्त, पताकित