ଅର୍ଥ : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು
ଉଦାହରଣ :
ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು
ଉଦାହରଣ :
ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಊದಿರುವ ಅಥವಾ ಬಾವು ಬಂದಿರುವಂತಹ
ଉଦାହରଣ :
ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.
ସମକକ୍ଷ : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ
ଅନ୍ୟ ଭାଷାରେ ଅନୁବାଦ :