ଅର୍ଥ : ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ଉଦାହରଣ :
ಬೆಳಕಿಗಾಗಿ ಮನೆಯ ನಡುವೆ ಬಾವಿ ಇರುವಂತೆ ರಚಿಸಲಾಗಿದೆ.
ଅନ୍ୟ ଭାଷାରେ ଅନୁବାଦ :
An open shaft through the floors of a building (as for a stairway).
wellଅର୍ଥ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
ଉଦାହରଣ :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
ସମକକ୍ଷ : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ವಾಪಿ, ವಾಯಿ, ವಿಕಿರ, ವೆಲ್
ଅନ୍ୟ ଭାଷାରେ ଅନୁବାଦ :
A deep hole or shaft dug or drilled to obtain water or oil or gas or brine.
well