ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಾಲ್ಯಾವಸ್ಥೆ ଶବ୍ଦର ଅର୍ଥ ଏବଂ ଉଦାହରଣ ।

ಬಾಲ್ಯಾವಸ್ಥೆ   ನಾಮಪದ

ଅର୍ଥ : ಜನನದಿಂದ ಪ್ರಾಯದ ವರೆಗಿನ ಸಮಯ

ଉଦାହରଣ : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

ସମକକ୍ଷ : ಎಳೆತನ, ಬಾಲ್ಯ, ಮಗುತನ, ಶೈಶವ


ଅନ୍ୟ ଭାଷାରେ ଅନୁବାଦ :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

ଅର୍ଥ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

ଉଦାହରଣ : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

ସମକକ୍ଷ : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಶೈಶವ, ಹುಡುಗತನ


ଅନ୍ୟ ଭାଷାରେ ଅନୁବାଦ :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

ଅର୍ଥ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

ଉଦାହରଣ : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

ସମକକ୍ଷ : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಶೈಶವ, ಹುಡುಗುತನ


ଅନ୍ୟ ଭାଷାରେ ଅନୁବାଦ :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

ଅର୍ଥ : ಯಾವುದೇ ವ್ಯಕ್ತಿಯ ಹನೊಂದು ವರ್ಷದಿಂದ ಹಿಡಿದು ಹದಿನೈದು ವರ್ಷ ವರೆಗಿನ ಸ್ಥತಿ

ଉଦାହରଣ : ರಾಮನ ವಿವಾಹವು ಬಾಲ್ಯಾದಲ್ಲೆ ನಡೆದುಹೋಗಿತ್ತು

ସମକକ୍ଷ : ಕೀಸೋರಾವಸ್ಥೆ, ಬಾಲ್ಯದಲ್ಲೆ


ଅନ୍ୟ ଭାଷାରେ ଅନୁବାଦ :

किसी भी व्यक्ति की ग्यारह से पंद्रह वर्ष तक की अवस्था।

राम का विवाह किशोरावस्था में हुआ था।
किशोरावस्था

In the state that someone is in between puberty and adulthood.

adolescence

ଅର୍ଥ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

ଉଦାହରଣ : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

ସମକକ୍ଷ : ಎಳೆತನ, ಬಾಲ್ಯ, ಮಗುತನ, ಶೈಶವ


ଅନ୍ୟ ଭାଷାରେ ଅନୁବାଦ :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood