ଅର୍ଥ : ಬಾಲ ಅಥವಾ ಪುಚ್ಚವಿಲ್ಲದಂತಹ
ଉଦାହରଣ :
ಮಕ್ಕಳು ಬಾಲವಿಲ್ಲದ ಹಲ್ಲಿಯ ಹಿಂದೆ ಓಡುತ್ತಿದ್ದಾರೆ.
ସମକକ୍ଷ : ಪುಚ್ಚ ಕತ್ತರಿಸಿ ಹೋದ, ಪುಚ್ಚ ಕತ್ತರಿಸಿ ಹೋದಂತ, ಪುಚ್ಚ ಕತ್ತರಿಸಿ ಹೋದಂತಹ, ಬಾಲವಿಲ್ಲದಂತ, ರರೆಕ್ಕೆಗಳಿಲ್ಲದ, ರೆಕ್ಕೆಗಳಿಲ್ಲದಂತ, ರೆಕ್ಕೆಗಳಿಲ್ಲದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಬಾಲವಿಲ್ಲದ
ଉଦାହରଣ :
ಕಪ್ಪೆ ಬಾಲವಿರದ ಜಂತು.
ସମକକ୍ଷ : ಬಾಲರಹಿತ, ಬಾಲರಹಿತವಾದ, ಬಾಲರಹಿತವಾದಂತ, ಬಾಲರಹಿತವಾದಂತಹ, ಬಾಲವಿರದ, ಬಾಲವಿರದಂತ, ಬಾಲವಿರದಂತಹ, ಬಾಲವಿಲ್ಲದಂತ, ಬಾಲವಿಲ್ಲದಂತಹ, ಬಾಲಹೀನ, ಬಾಲಹೀನವಾದ, ಬಾಲಹೀನವಾದಂತ
ଅନ୍ୟ ଭାଷାରେ ଅନୁବାଦ :