ଅର୍ଥ : ಆ ಅಂಗದಿಂದ (ಬಾಯಿಯಿಂದ) ಮನುಷ್ಯ ಮಾತನಾಡುತ್ತಾನೆ ಮತ್ತು ಭೋಜನ ಮಾಡುವನು
ଉଦାହରଣ :
ಅವನು ಎಷ್ಟು ಸೋತಿದ್ದಾನೆ ಎಂದರೆ ಅವನ ಬಾಯಿಯಿಂದ ಶಬ್ದಗಳೆ ಹೊರಗೆ ಬರಲಿಲ್ಲ
ଅନ୍ୟ ଭାଷାରେ ଅନୁବାଦ :
The opening through which food is taken in and vocalizations emerge.
He stuffed his mouth with candy.ଅର୍ଥ : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು
ଉଦାହରଣ :
ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತುವಿನ ಮೇಲ್ಭಾಗವು ತೆರೆದಿದ್ದು ಅದರ ಮೂಲಕ ದ್ರವವನ್ನು ಹಾಕುತ್ತಾರೆ ಅಥವಾ ಹೊರ ತೆಗೆಯುತ್ತಾರೆ
ଉଦାହରଣ :
ಈ ಸೀಸಿಯ ಬಾಯಿ ತುಂಬಾ ತೆಳ್ಳಗಿದೆ.
ଅନ୍ୟ ଭାଷାରେ ଅନୁବାଦ :
An opening that resembles a mouth (as of a cave or a gorge).
He rode into the mouth of the canyon.ଅର୍ଥ : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ
ଉଦାହରଣ :
ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು
ଅନ୍ୟ ଭାଷାରେ ଅନୁବାଦ :