ଅର୍ଥ : ಯಾರನ್ನಾದರೂ ತೂಗಾಡಿಸುವಂತೆ ಮಾಡು
ଉଦାହରଣ :
ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
ଅନ୍ୟ ଭାଷାରେ ଅନୁବାଦ :
ଅର୍ଥ : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
ଉଦାହରଣ :
ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
ଉଦାହରଣ :
ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
ସମକକ୍ଷ : ಬಗ್ಗಿಸು
ଅନ୍ୟ ଭାଷାରେ ଅନୁବାଦ :