ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಾಗಿದ ଶବ୍ଦର ଅର୍ଥ ଏବଂ ଉଦାହରଣ ।

ಬಾಗಿದ   ಗುಣವಾಚಕ

ଅର୍ଥ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

ଉଦାହରଣ : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

ସମକକ୍ଷ : ಓರೆಯಾದ, ಮಣಿದ


ଅନ୍ୟ ଭାଷାରେ ଅନୁବାଦ :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

ଅର୍ଥ : ಯಾವುದೋ ಒಂದನ್ನು ಬಾಗಿಸಿರುವುದು

ଉଦାହରଣ : ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.

ସମକକ୍ଷ : ಮಣಿದ


ଅନ୍ୟ ଭାଷାରେ ଅନୁବାଦ :

जिसे झुकाया गया हो।

बच्चे वृक्ष की नामित डाली पर झूल रहे हैं।
झुकाया हुआ, नामित

ଅର୍ଥ : ಬಾಗಿರುವಂತಹ

ଉଦାହରଣ : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

ସମକକ୍ଷ : ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ


ଅନ୍ୟ ଭାଷାରେ ଅନୁବାଦ :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण

ଅର୍ଥ : ಯಾವುದೋ ಒಂದು ವಕ್ರವಾಗಿರುವ

ଉଦାହରଣ : ಗಿಡುಗ ಹಕ್ಕಿಯ ಕೊಕ್ಕು ತಿರುಚಾಗಿರುತ್ತದೆ

ସମକକ୍ଷ : ಡೊಂಕಿದ, ತಿರುಚಾದ, ವಕ್ರವಾದ


ଅନ୍ୟ ଭାଷାରେ ଅନୁବାଦ :

जिसमें एक ही मोड़ हो।

गरुड़ की चोंच बाँकदार होती है।
टेढ़ा, बाँकदार, बाँका, बांकदार, बांका

Having or marked by a curve or smoothly rounded bend.

The curved tusks of a walrus.
His curved lips suggested a smile but his eyes were hard.
curved, curving