ଅର୍ଥ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು
ଉଦାହରଣ :
ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.
ସମକକ୍ଷ : ತೆರೆದಿಡು, ಬಹಿರಂಗಗೊಳಿಸು
ଅନ୍ୟ ଭାଷାରେ ଅନୁବାଦ :
किसी गुप्त बात आदि को बताना या सामने रखना।
उसने अपने काले धन का खुलासा किया।ଅର୍ଥ : ಯಾವುದೇ ಮಾತು ಅಥವಾ ವಿಷಯವನ್ನು ಬಯಲಿಗೆಳೆದು ಎಲ್ಲರಿಗೂ ತಿಳಿಸುವ ಪ್ರಕ್ರಿಯೆ
ଉଦାହରଣ :
ಇಂದಿನ ಪತ್ರಿಕೆಯಲ್ಲಿ ರಾಜಕರಣಿಗಳ ಮೋಸವನ್ನು ಹೊರಗೆ ಎಳೆದಿದ್ದಾರೆ
ଅନ୍ୟ ଭାଷାରେ ଅନୁବାଦ :