ଅର୍ଥ : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ
ଉଦାହରଣ :
ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.
ସମକକ୍ଷ : ಬಯಲು ಮಾಡು, ಬಹಿರಂಗ ಮಾಡು
ଅନ୍ୟ ଭାଷାରେ ଅନୁବାଦ :
बार-बार या रह-रहकर सामने आना या प्रत्यक्ष होना।
उनकी काली करतूतें लाख छिपाने पर भी अखबारों में उछलती रहीं।ଅର୍ଥ : ಕಪಟದ ಪರದೆಯನ್ನು ಸರಿಸುವ ಪ್ರಕ್ರಿಯೆ
ଉଦାହରଣ :
ಚಂಚಲ ತನ್ನ ಅತ್ತೆ ಮನೆಯವರ ಕಪಟತೆಯನ್ನು ಬಹಿರಂಗ ಪಡಿಸಿದಳು.
ସମକକ୍ଷ : ಸತ್ಯವನ್ನು ಹೊರಗೆಡುವು
ଅନ୍ୟ ଭାଷାରେ ଅନୁବାଦ :