ଅର୍ଥ : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ
ଉଦାହରଣ :
ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.
ସମକକ୍ଷ : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
ଉଦାହରଣ :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
ସମକକ୍ଷ : ಅತಿಯಾದ, ತುಂಬಾ ಅಧಿಕ, ಸಾಕಷ್ಟು, ಹೆಚ್ಚು
ଅନ୍ୟ ଭାଷାରେ ଅନୁବାଦ :
(quantifier used with mass nouns) great in quantity or degree or extent.
Not much rain.