ଅର୍ଥ : ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು
ଉଦାହରଣ :
ಬಸವನ ಹುಳು ನೀರಿನಲ್ಲಿ ವಾಸಿಸುವ ಒಂದು ಜಲಚರ
ସମକକ୍ଷ : ಅಂಬುಜ, ಚಂದ್ರಬಂಧು, ಶಂಖ, ಶಂಬುಕ, ಶಂಬೂಕ, ಸಿಂಧುಪುಷ್ಪ
ଅନ୍ୟ ଭାଷାରେ ଅନୁବାଦ :
एक प्रकार का बड़ा घोंघा जिसका कोष पवित्र माना जाता है और देवताओं के आगे बजाया जाता है।
शंख एक जलीय जन्तु है।Any of various edible tropical marine gastropods of the genus Strombus having a brightly-colored spiral shell with large outer lip.
conchଅର୍ଥ : ಶಂಖದ ರೀತಿಯ ಒಂದು ಕೀಟ ಅದು ನದಿ, ಜಲಾಶಯ ಮೊದಲಾದವುಗಳಲ್ಲಿ ಸಿಗುತ್ತದೆ
ଉଦାହରଣ :
ಕೆಲವು ಜನರು ಬಸವನ ಹುಳುವಿನ ಚಿಪ್ಪನ್ನು ಖಾದ್ಯದ ರೂಪದಲ್ಲಿ ಉಪಯೋಗಿಸುತ್ತಾರೆ.
ସମକକ୍ଷ : ಬಸವನ ಹುಳದ ಚಿಪ್ಪು, ಶಂಖ
ଅନ୍ୟ ଭାଷାରେ ଅନୁବାଦ :
Freshwater or marine or terrestrial gastropod mollusk usually having an external enclosing spiral shell.
snail