ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಳುಕುವ ଶବ୍ଦର ଅର୍ଥ ଏବଂ ଉଦାହରଣ ।

ಬಳುಕುವ   ಗುಣವಾಚಕ

ଅର୍ଥ : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ

ଉଦାହରଣ : ಅವಳದು ಬಳುಕುವ ಮೈಮಾಟ.

ସମକକ୍ଷ : ಚಾಕಚಕ್ಯವುಳ್ಳ, ಬಾಗುವ, ಮಣಿಯುವ, ಸುನಮ್ಯ


ଅନ୍ୟ ଭାଷାରେ ଅନୁବାଦ :

जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।

यह छड़ी लचीली है।
नमनीय, नम्य, नरम, नर्म, नार्मिन, मुड़नशील, लचकदार, लचर, लचीला, विनम्य, सुनम्य

ଅର୍ଥ : ಅಲೆಯ ತರಹ ಅಲುಗಾಡುವ

ଉଦାହରଣ : ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.

ସମକକ୍ଷ : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ


ଅନ୍ୟ ଭାଷାରେ ଅନୁବାଦ :

लहर की तरह हिलता हुआ।

चिलचिलाती धूप में लहराते जल की शोभा कुछ और ही होती है।
उच्छल, लहराता