ଅର୍ଥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ
ଉଦାହରଣ :
ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ
ଉଦାହରଣ :
ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.
ଅନ୍ୟ ଭାଷାରେ ଅନୁବାଦ :
कोई घोल किसी वस्तु पर इस प्रकार लगाना कि वह उस पर बैठ या जम जाए।
दिवाली के समय घर को रंगों आदि से पोतते हैं।ଅର୍ଥ : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ
ଉଦାହରଣ :
ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.
ସମକକ୍ଷ : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ
ଅନ୍ୟ ଭାଷାରେ ଅନୁବାଦ :
Not far away in relative terms.
She works nearby.ଅର୍ଥ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು
ଉଦାହରଣ :
ನನ್ನ ಹತ್ತಿರ ಒಂದು ಹಸು ಇದೆ.
ସମକକ୍ଷ : ಅಧಿಕಾರದಲ್ಲಿ, ಪಕ್ಕ, ಸಮೀಪ, ಹತ್ತಿರ
ଅନ୍ୟ ଭାଷାରେ ଅନୁବାଦ :