ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಲೆ ଶବ୍ଦର ଅର୍ଥ ଏବଂ ଉଦାହରଣ ।

ಬಲೆ   ನಾಮಪದ

ଅର୍ଥ : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

ଉଦାହରଣ : ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು

ସମକକ୍ଷ : ಜಾಲ, ಪಾಶ


ଅନ୍ୟ ଭାଷାରେ ଅନୁବାଦ :

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

A trap made of netting to catch fish or birds or insects.

net

ଅର୍ଥ : ಕ್ರೋಶ, ಸೂಚಿ ಮೊದಲಾದವುಗಳಿಂದ ನೇಯುವ ಒಂದು ಕ್ರಮ

ଉଦାହରଣ : ಅವರು ಒಂದು ಬಲೆಯನ್ನು ನೇರವಾಗಿ ಮತ್ತು ಇನ್ನೊಂದು ಬಲೆಯನ್ನು ಉಲ್ಟಾ ನೇಯಿದ್ದು ಈ ನಮೂನೆಯನ್ನು ತಯಾರಿಸಿದ್ದಾರೆ.


ଅନ୍ୟ ଭାଷାରେ ଅନୁବାଦ :

क्रोशिए, सलाई आदि की एक बार की बुनाई।

उसने एक फंदा सीधा और एक फंदा उलटा बुनकर यह नमूना बनाया है।
फंदा, फन्दा

ଅର୍ଥ : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

ଉଦାହରଣ : ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.

ସମକକ୍ଷ : ಜಾಲ, ನೆಟ್


ଅନ୍ୟ ଭାଷାରେ ଅନୁବାଦ :

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

Game equipment consisting of a strip of netting dividing the playing area in tennis or badminton.

net

ଅର୍ଥ : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ଉଦାହରଣ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

ସମକକ୍ଷ : ಕಟ್ಟು, ಜಾಲ, ಪಾಶ, ಬಂಧನ, ಹಗ್ಗ


ଅନ୍ୟ ଭାଷାରେ ଅନୁବାଦ :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

ଅର୍ଥ : ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ

ଉଦାହରଣ : ಅವನು ಚೆಂಡನ್ನು ಬಲೆಯತ್ತ ತಳ್ಳಿದನು.


ଅନ୍ୟ ଭାଷାରେ ଅନୁବାଦ :

फुटबाल, हाकी आदि के खेल में जाल द्वारा घेरकर बनाया हुआ गोल।

उसने गेंद को जाल में मारा।
जाल, नेट

A goal lined with netting (as in soccer or hockey).

net

ଅର୍ଥ : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

ଉଦାହରଣ : ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.

ସମକକ୍ଷ : ಜಾಲ, ಜಾಳಿಗೆ


ଅନ୍ୟ ଭାଷାରେ ଅନୁବାଦ :

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

An open fabric of string or rope or wire woven together at regular intervals.

mesh, meshing, meshwork, net, network

ଅର୍ଥ : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ

ଉଦାହରଣ : ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.

ସମକକ୍ଷ : ಜಾಲ, ಜಾಲಬಂಧ


ଅନ୍ୟ ଭାଷାରେ ଅନୁବାଦ :

वस्तुओं या लोगों की एक जुड़ी हुई प्रणाली।

वह दुकानों के एक नेटवर्क का मालिक है।
सेवानिवृत्ति का मतलब है, लोगों के उस पूरे नेटवर्क को छोड़ना जो मेरे जीवन का हिस्सा हो गए थे।
नेट वर्क, नेटवर्क

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ଅର୍ଥ : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ

ଉଦାହରଣ : ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.

ସମକକ୍ଷ : ಜಾಲ


ଅନ୍ୟ ଭାଷାରେ ଅନୁବାଦ :

इस तरह की गई व्यवस्था या परिस्थिति जिसमें फँसने के बाद छुटकारा नहीं होता है।

पुलिस हत्यारों की गिरफ्तारी के लिए जाल बिछाने में लगी हैं।
जाल, फंदा, फन्दा

Something (often something deceptively attractive) that catches you unawares.

The exam was full of trap questions.
It was all a snare and delusion.
snare, trap

ଅର୍ଥ : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು

ଉଦାହରଣ : ಅವರ ಮೋಸದ ಜಾದದಲ್ಲಿ ಸಿಲುಕಬೇಡ.

ସମକକ୍ଷ : ಜಾಲ


ଅନ୍ୟ ଭାଷାରେ ଅନୁବାଦ :

किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।

उनके दम झाँसे में मत फँसना।
दम

The use of uttered sounds for auditory communication.

utterance, vocalization

ଅର୍ଥ : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು

ଉଦାହରଣ : ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.

ସମକକ୍ଷ : ಜಾಲ


ଅନ୍ୟ ଭାଷାରେ ଅନୁବାଦ :

एक में बुनी हुई अथवा गुथी हुई बहुत सी वस्तुओं का समूह।

शरीर में तंतुओं का जाल बिछा हुआ है।
जाल

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ଅର୍ଥ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

ଉଦାହରଣ : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

ସମକକ୍ଷ : ಕೋಶ


ଅନ୍ୟ ଭାଷାରେ ଅନୁବାଦ :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

ଅର୍ଥ : ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು

ଉଦାହରଣ : ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.


ଅନ୍ୟ ଭାଷାରେ ଅନୁବାଦ :

लाक्षणिक अर्थ में, कोई ऐसी युक्ति जिसके कारण कोई दूसरा व्यक्ति प्रायः असावधानी के कारण धोखा खाता हो।

तुम्हारे जाल में कोई भी फँस जाएगा।
जाल