ଅର୍ଥ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ
ଉଦାହରଣ :
ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.
ସମକକ୍ଷ : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಂದಲೂ ವಧಿಸಲಾಗದ ಅಥವಾ ಯಾರು ವಧಿಸದಂತಹ
ଉଦାହରଣ :
ವಧಿಸದ ಯಾವುದಾದರು ಒಂದು ಪ್ರಾಣಿಯ ಹೆಸರನು ನೀವು ಹೇಳುವಿರಾ.
ସମକକ୍ଷ : ಬಲಿಕೊಡದ, ಬಲಿಕೊಡದಂತಹ, ವಧಿಸದ, ವಧಿಸದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ
ଉଦାହରଣ :
ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.
ସମକକ୍ଷ : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
ଅନ୍ୟ ଭାଷାରେ ଅନୁବାଦ :