ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಲಶಾಲಿ ଶବ୍ଦର ଅର୍ଥ ଏବଂ ଉଦାହରଣ ।

ಬಲಶಾಲಿ   ನಾಮಪದ

ଅର୍ଥ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ

ଉଦାହରଣ : ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.

ସମକକ୍ଷ : ಗಟ್ಟಿಗ, ತಾಕತ್ ಇರುವವ, ಶಕ್ತಿವಂತ, ಸಮರ್ಥಕ


ଅନ୍ୟ ଭାଷାରେ ଅନୁବାଦ :

क्षमता से पूर्ण होने की अवस्था या भाव।

आपकी ताक़त के कारण ही यह कार्य हो सका।
क्षमतापूर्णता, ताकत, ताक़त, शक्तिपूर्णता, समर्थता, सामर्थ्य

Enduring strength and energy.

stamina, staying power, toughness

ଅର୍ଥ : ಬಹಳ ಶಕ್ತಿಶಾಲಿಯಾಗಿರುವ ಭಾವನೆ

ଉଦାହରଣ : ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.

ସମକକ୍ଷ : ಪುಷ್ಠತೆ, ಬಲಿಷ್ಠತೆ, ಶಕ್ತಿಶಾಲಿತ್ವ


ଅନ୍ୟ ଭାଷାରେ ଅନୁବାଦ :

शक्तिशाली होने की अवस्था या भाव।

शरीर की बलिष्ठता के लिए वह प्रतिदिन व्यायाम करता है।
पुष्टता, पुष्टि, बलशालिता, बलिष्ठता, शक्तिशालीता

ಬಲಶಾಲಿ   ಗುಣವಾಚಕ

ଅର୍ଥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ଉଦାହରଣ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

ସମକକ୍ଷ : ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


ଅନ୍ୟ ଭାଷାରେ ଅନୁବାଦ :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty